Wednesday, May 27, 2009
CM ಬಂದ್ರು ಮುಖ ಮುಚ್ಕೊಳ್ಳಿ
ಏನ್ ಬಂತಪ್ಪ ತಿಪ್ಲಾ...
ರಾಯಚೂರಿನ ಶಕ್ತಿನಗರದ ಹೆಲಿಪ್ಯಾಡನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮನ ನಿರೀಕ್ಷೆಯಲ್ಲಿದ್ದ ಸಚಿವರು, ಶಾಸಕರು, ಮುಖಂಡರ ಅವಸ್ಥೆ ಇದು. ಹೆಲಿಪ್ಯಾಡನಲ್ಲಿ ಇಳಿಯುತ್ತಿದ್ದ ಹೆಲಿಕಾಪ್ಟರ್ ಎಬ್ಬಿಸಿದ ದಟ್ಟನೆ ಧೂಳಿಗೆ ಸಮೀಪದ ವೇದಿಕೆಯಲ್ಲಿ ಕುಳಿತವರೆಲ್ಲ ಕರವಸ್ತ್ರದಿಂದ ಮುಖ ಮುಚ್ಚಿಕೊಂಡರು.
ರಾಯಚೂರು ಪವರ್ ಹಬ್
3 ವರ್ಷದಲ್ಲಿ ಹೊಸ ವಿದ್ಯುತ್ ಯೋಜನೆ
ನಿರಂತರ ಜ್ಯೋತಿಗೆ ಟೆಂಡರ್
ವಿದ್ಯುತ್ ಯೋಜನೆಗೆ 36 ಸಾವಿರ ಕೋಟಿ
ಆನೆಗೊಂದಿಯಲ್ಲಿ 'ಮನಸಾರೆ'
ಎಕ್ಸಪ್ರೆಸ್ ವಿದ್ಯುತ್ ಮಾರ್ಗ
ರಾಯಚೂರು-ಕೊಪ್ಪಳಕ್ಕೆ ವಿಶೇಷ ನೆರವು
ಸಂಪುಟ ಪುನಾರಚನೆ ಇಲ್ಲ
ಕೃಷಿ ಪಂಪಸೆಟಗಳಿಗೆ ಸೌರಶಕ್ತಿ
CRPF ಕೇಂದ್ರ ಸ್ಥಳಾಂತರ ?
Newer Posts
Older Posts
Home
Subscribe to:
Posts (Atom)