Wednesday, May 27, 2009

CM ಬಂದ್ರು ಮುಖ ಮುಚ್ಕೊಳ್ಳಿ

ಏನ್ ಬಂತಪ್ಪ ತಿಪ್ಲಾ...
ರಾಯಚೂರಿನ ಶಕ್ತಿನಗರದ ಹೆಲಿಪ್ಯಾಡನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮನ ನಿರೀಕ್ಷೆಯಲ್ಲಿದ್ದ ಸಚಿವರು, ಶಾಸಕರು, ಮುಖಂಡರ ಅವಸ್ಥೆ ಇದು. ಹೆಲಿಪ್ಯಾಡನಲ್ಲಿ ಇಳಿಯುತ್ತಿದ್ದ ಹೆಲಿಕಾಪ್ಟರ್ ಎಬ್ಬಿಸಿದ ದಟ್ಟನೆ ಧೂಳಿಗೆ ಸಮೀಪದ ವೇದಿಕೆಯಲ್ಲಿ ಕುಳಿತವರೆಲ್ಲ ಕರವಸ್ತ್ರದಿಂದ ಮುಖ ಮುಚ್ಚಿಕೊಂಡರು.

No comments:

Post a Comment