Sunday, May 17, 2009

ಬಳ್ಳಾರಿ: ಮತ ವಿವರ


ಕೊಪ್ಪಳ: ಮತ ವಿವರ


ರಾಯಚೂರು: ಮತ ವಿವರ


ಬೇರೆಯವರ ಹೆಂಡತಿಯೊಂದಿಗೆ ಹೋಲಿಕೆ ಬೇಡ


ಅಂಚೆ ಮತವೂ ಬಿಜೆಪಿಗೆ


16ನೇ ಸುತ್ತೇ ಮಾಯವಾಗಿದ್ದೇಕೆ ?


ವಿಜೇತರ ಸಂಕ್ಷಿಪ್ತ ಪರಿಚಯ


ಶಿವರಾಮನಗೌಡರೆ ಭರವಸೆ ನೆನಪಿರಲಿ


ಜೆ.ಶಾಂತಾಗೆ ಪ್ರಮಾಣ ಪತ್ರ

ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಗೊಂಡ ಬಿಜೆಪಿ ಅಭ್ಯರ್ಥಿ ಜೆ.ಶಾಂತಾಗೆ ಜಿಲ್ಲಾ ಚುನಾವಣಾಧಿಕಾರಿ ಬಿ.ಶಿವಪ್ಪ ಪ್ರಮಾಣ ಪತ್ರ ಶನಿವಾರ ನೀಡಿದರು. ಸಚಿವರಾದ ಜಿ.ಕರುಣಾಕರ ರೆಡ್ಡಿ, ಜಿ. ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಇದ್ದಾರೆ.



ಸಣ್ಣ ಫಕ್ಕಿರಪ್ಪರಿಗೆ ಪ್ರಮಾಣ ಪತ್ರ

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಫಲಿತಾಂಶ ಪ್ರಕಟಿಸಿದ ಕ್ಷೇತ್ರದ ಚುನಾವಣಾಧಿಕಾರಿ ಸೈಯದ್ ಸಲಿಂರಿಂದ ಸಣ್ಣ ಫಕ್ಕಿರಪ್ಪ ಆಯ್ಕೆ ಪ್ರಮಾಣ ಪತ್ರ ಶನಿವಾರ ಸ್ವೀಕರಿಸಿದರು.

ಶಿವರಾಮನಗೌಡರಿಗೆ ಪ್ರಮಾಣಪತ್ರ

ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಶಿವರಾಮನಗೌದ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮೋಹನ ಚಕ್ರವರ್ತಿ ಪ್ರಮಾಣ ಪತ್ರ ಶನಿವಾರ ನೀಡಿದರು.